ಕರ್ನಾಟಕ ರಾಜ್ಯದ ಎಲ್ಲ ರೈಲು ಯೋಜನೆಗಳಿಗೂ ಒಂದಲ್ಲ ಒಂದು ಅಡಚಣೆಗಳು.
ಬಳ್ಳಾರಿ ತುಮಕೂರು ಮಾರ್ಗದಲ್ಲಿ ಆಂಧ್ರ ಪ್ರದೇಶದ ವ್ಯಾಪ್ತಿಯ ಕೆಲಸಗಳು ಪೂರ್ಣಗೊಂಡಿದೆ. ಆದರೆ ಕರ್ನಾಟಕ ಭಾಗದ ಕೆಲಸಗಳು ಉಳಿದಿವೆ.
ತುಮಕೂರು ದಾವಣಗೆರೆ, ಮುನಿರಾಬಾದ್ ರಾಯಚೂರು, ಗದಗ ವಾಡಿ, ಹುಬ್ಬಳ್ಳಿ ಅಂಕೋಲಾ ಎಲ್ಲವೂ work in progress.
ಹಾಸನ ಮಂಗಳೂರು ಮಾರ್ಗಕ್ಕೆ HMRDA ಅಡಚಣೆ.
ಮೈಸೂರು...
more... ಕುಶಾಲನಗರ ಕಣ್ಣೂರು ಮಾರ್ಗಕ್ಕೆ environmental ಅಡಚಣೆ.
ಧಾರವಾಡ ಬೆಳಗಾವಿ ಮುಂದುವರೆದಿಲ್ಲ.
ಇಷ್ಟು ಸಮಸ್ಯೆಗಳ ಮಧ್ಯೆ ೫ ವಲಯಗಳು ನಮ್ಮ ಸೇವೆಯಲ್ಲಿ!!!
please wait...Translate to EnglishKarnataka state's all railway plans have some or the other issues. Ballari Tumakuru route has completed tasks in Andhra Pradesh. But there are pending tasks in the Karnataka region. Tumakuru Davanagere, Munirabad Raichur, Gadag Wadi, Hubballi Ankola, all are work in progress. There are obstacles for the Hassan Mangaluru route by HMRDA. There are environmental obstacles for Mysuru Kushalanagar route. Dharwad Belagavi hasn't progressed. Amongst all these problems, 5 districts are under our service!!!