ರೈಲ್ವೆ ಟಿಕೆಟ್ ಯಾರ ಹೆಸರಿನಲ್ಲಿ ಕಾಯ್ದಿರಿಸಲಾಗಿದೆಯೋ ಅವರೇ ಪ್ರಯಾಣಿಸಬೇಕು. ಅದನ್ನು ವರ್ಗಾವಣೆ ಮಾಡಲಾಗುವುದಿಲ್ಲ ಎಂದು ನಮಗೆ ತಿಳಿದಿದೆ. ಆದರೆ ಕೆಲವೊಂದು ಅತ್ಯವಶ್ಯಕ ಸಂದರ್ಭಗಳಲ್ಲಿ ರೈಲ್ವೆಯು ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಇದರ ಉಪಯೋಗವನ್ನು ಪ್ರಯಾಣಿಕರು ಆಫ್ ಲೈನ್ ಮೂಲಕ ಪಡೆಯಬಹುದಾಗಿದೆ
#ನಿಮಗಿದುತಿಳಿದಿದೆಯೇ #ಕರ್ನಾಟಕ #ಕನ್ನಡ
click here