ಕಾರವಾರ ನಗರ ಸಮೀಪದ ಶಿರವಾಡ ರೈಲು ನಿಲ್ದಾಣದಿಂದ ಗೋವಾದ ಪೆರ್ನೆಂಗೆ ಮೇಲ್ದರ್ಜೆಗೇರಿಸಿದ ರೈಲು ಸಂಚಾರ ಆರಂಭಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ರೈಲಿನ ಸಂಚಾರಕ್ಕೆ ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಅನಂತಕುಮಾರ...
ಕಾರವಾರ–ಗೋವಾದ ಪೆರ್ನೆಂ ರೈಲು ಮತ್ತಷ್ಟು ವ್ಯವಸ್ಥಿತ; ಸಂಚಾರಕ್ಕೆ ಚಾಲನೆ