ಕಳೆದ ನಾಲ್ಕು ವರ್ಷಗಳಿಂದ ಮಂಗಳೂರಿನಿಂದ ಅಹಮದಾಬಾದ್ಗೆ ಸಂಚಾರ ನಡೆಸುತ್ತಿದ್ದ ಬೇಸಿಗೆ ರಜಾ ಕಾಲದ ವಿಶೇಷ ರೈಲಿನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮೇ ಮತ್ತು ಜೂನ್ ತಿಂಗಳಿನಲ್ಲಿ ಈ ರೈಲು ಸಂಚಾರ ನಡೆಸುತ್ತಿತ್ತು. ಈ ರೈಲಿನಿಂದಾಗಿ ಮಂಗಳೂರಿನಲ್ಲಿ ನೆಲೆಸಿರುವ...
ಮಂಗಳೂರು – ಅಹಮದಾಬಾದ್ ರೈಲು ಸಂಚಾರ ಸ್ಥಗಿತ : ಪ್ರಯಾಣಿಕರ ಆಕ್ರೋಶ